Surprise Me!

ಶ್ರೀಲಂಕಾ ವಿರುದ್ದದ ಪಂದ್ಯದಲ್ಲಿ ಪೊಲ್ಲಾರ್ಡ್ ಹಿಡಿದ ಅದ್ಬುತ ಕ್ಯಾಚ್ ನೋಡಿ | Oneindia Kannada

2021-03-12 383 Dailymotion

ಶ್ರೀಲಂಕಾದ ಬ್ಯಾಟ್ಸ್‌ಮನ್‌ ದನುಷ್ಕ ಗುಣತಿಲಕ 'ಅಬ್ಸ್ಟ್ರಾಕ್ಟಿಂಗ್ ದ ಫೀಲ್ಡ್‌'ಗಾಗಿ ಔಟ್ ಆಗಿರುವ ಬಲು ಅಪರೂಪದ ಘಟನೆ ಬುಧವಾರ (ಮಾರ್ಚ್ 10) ನಡೆದಿದೆ. ಆ್ಯಂಟಿಗುವಾಗ ನಾರ್ತ್‌ಸೌಂಡ್‌ನಲ್ಲಿರುವ ಸರ್‌ ವಿವಿಯನ್ ರಿಚರ್ಡ್ಸ್‌ ಸ್ಟೇಡಿಯಂನಲ್ಲಿ ನಡೆದ ಶ್ರೀಲಂಕಾ-ವೆಸ್ಟ್‌ ಇಂಡೀಸ್ ಮೊದಲನೇ ಏಕದಿನ ಪಂದ್ಯದಲ್ಲಿ ಗುಣತಿಲಕ ಅಪರೂಪ ರೀತಿಯಲ್ಲಿ ಔಟ್ ಆಗಿದ್ದಾರೆ.<br /><br />West Indies gets Sri Lankan batsman out for obstructing the field and Pollard takes one brilliant catch

Buy Now on CodeCanyon